¡Sorpréndeme!

ಇದ್ದಕ್ಕಿದ್ದ ಹಾಗೇ ರಮ್ಯಾ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ..! | Filmibeat Kannada

2018-08-15 2,557 Dailymotion

Sandalwood queen Ramya attended a wedding recently and has uploaded few photos from the occasion seeing which fans are curious to know about her wedding.


ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಪುತ್ರ ಸದ್ದಾಂ ನಬಿ ಆಜಾದ್ ಅವರ ಮದುವೆ ಆರತಕ್ಷತೆಯ ಸಮಾರಂಭದಲ್ಲಿ ರಮ್ಯಾ ಭಾಗಿಯಾಗಿದ್ದರು . ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಜನ ರಮ್ಯಾ ಯಾವಾಗ ಮದುವೆ ಆಗುತ್ತೀರಿ ಎಂದು ಕೇಳುತ್ತಿದ್ದಾರೆ.